Surprise Me!

ರಮೇಶ್ ಜಾರಕಿಹೊಳಿಗೆ ಅಸಲಿ ಸಮಸ್ಯೆ ಏನು ಎನ್ನುವುದು ಯಾರಿಗೂ ಅರ್ಥವಾಗ್ತಿಲ್ಲ | Oneindia Kannada

2019-04-25 236 Dailymotion

What is the reason behind Gokak Congress MLA and rebel leader Ramesh Jarkiholi with State Congress leaders or family crisis. Why Ramesh not able to take firm decision.<br /><br /><br />ಒಂದು ಕಡೆ ರಾಜ್ಯ ಕಾಂಗ್ರೆಸ್ ಮುಖಂಡರ ವಿರುದ್ದ ವಾಗ್ದಾಳಿ ನಡೆಸುವ ರಮೇಶ್, ಇನ್ನೊಂದೆಡೆ ರಾಹುಲ್ ಗಾಂಧಿ ನನ್ನ ನಾಯಕ. ರಾಜೀನಾಮೆ ನೀಡುವುದರ ಬಗ್ಗೆ ಆವರ ಬಳಿಯೇ ಮಾತನಾಡುತ್ತೇನೆ ಎನ್ನುತ್ತಾರೆ. ಸದಾ ಗೊಂದಲದ ಹೇಳಿಕೆಯನ್ನು ನೀಡುವ ರಮೇಶ್ ಅವರ ಇದುವರೆಗಿನ ರಾಜಕೀಯ ಎರಡು ದೋಣಿಯ ಮೇಲಿನ ಪಯಣ ಎನ್ನುವುದಂತೂ ಸ್ಪಷ್ಟ.

Buy Now on CodeCanyon